ದೇಶಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಭೂಕಂಪನ; ಐದು ದಿನಗಳಲ್ಲಿ 13 ಬಾರಿ ಕಂಪಿಸಿದ ಭೂಮಿ!
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಎರಡು ಲಘು ಭೂಕಂಪ ಸಂಭವಿಸಿವೆ. ಬೆಳಿಗ್ಗೆ ನಾಲ್ಕೂವರೆ ಗಂಟೆಗಳ ಅವಧಿಯಲ್ಲಿ 2.9 ಮತ್ತು 3.4 ರ ತೀವ್ರತೆಯ ಕಂಪನ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.