ದೋಡಿ ಖಾನ್

3ನೇ ಮದುವೆಗೆ ಪಾಕಿಸ್ತಾನಕ್ಕೆ ಹಾರಿದ್ದ Rakhi Sawant ಗೆ ಮತ್ತೆ 'ಹಾರ್ಟ್ ಬ್ರೇಕ್'; 'ಮದುವೆಯಾಗಲ್ಲ' ಎಂದ ದೋಡಿ ಖಾನ್!
ಬಾಲಿವುಡ್ ನಟಿ ರಾಖಿ ಸಾವಂತ್ ಈಗಾಗಲೇ ಎರಡು ಮದುವೆ ಮಾಡಿಕೊಂಡು, ಇಬ್ಬರಿಗೂ ವಿಚ್ಛೇದನ ನೀಡಿ ಮೂರನೇ ಮದುವೆಗೆ ಸಜ್ಜಾಗಿದ್ದರು.

'ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ': ಪಾಕ್ ನಟನ ಜೊತೆ Rakhi Sawant 3ನೇ ಮದುವೆ! ಯಾರು ಆ ಅದೃಷ್ಟವಂತ?
ರಾಖಿ ಸಾವಂತ್ ಈಗಾಗಲೇ 2 ಬಾರಿ ಮದುವೆಯಾಗಿದ್ದು, ಆ ಎರಡೂ ಮದುವೆಗಳು ಮುರಿದುಬಿದ್ದಿದೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು.

