ರಾಜ್ಯಗೆಲ್ಲುವವರೆಗೂ ಮನೆಗೆ ತೆರಳದೆ ಆಟವಾಡುತ್ತಿದ್ದ 'ಛಲದಂಕ ಮಲ್ಲ': ಡಿ.ಕೆ ಶಿವಕುಮಾರ್ ಬಾಲ್ಯದ ಬಗ್ಗೆ ದೊಡ್ಡಾಲಹಳ್ಳಿ ಗ್ರಾಮಸ್ಥರ ವಿವರಣೆ!
ನಮ್ಮ ಮಣ್ಣಿನ ಮಗನ ಬಗ್ಗೆ ನಮಗೆ ಹೆಮ್ಮೆ ಇಲ್ಲದಿದ್ದರೆ, ಬೇರೆ ಯಾರು ಹೆಮ್ಮೆ ಪಡುತ್ತಾರೆ? ಹಾಸನ ಜಿಲ್ಲೆಯ ಹರದನಹಳ್ಳಿಯ ಎಚ್ಡಿ ದೇವೇಗೌಡರು ಪ್ರಧಾನಿಯಾಗುವುದು ಒಂದು ಸಾಧನೆಯಾಗಿದ್ದರೂ, ದೊಡ್ಡಾಲಹಳ್ಳಿಯಿಂದ ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವ ಶಿವಕುಮಾರ್ ಅವರದ್ದು ಕಡಿಮೆ ಸಾಧನೆಯಲ್ಲ.