ದೈಹಿಕ ಸಂಬಂಧ

ಅಪ್ರಾಪ್ತ ಪತ್ನಿಯೊಂದಿಗಿನ ದೈಹಿಕ ಸಂಬಂಧ ಅತ್ಯಾಚಾರವಲ್ಲ: ದೆಹಲಿ ಹೈಕೋರ್ಟ್
ದೇಶ

ಅಪ್ರಾಪ್ತ ಪತ್ನಿಯೊಂದಿಗಿನ ದೈಹಿಕ ಸಂಬಂಧ ಅತ್ಯಾಚಾರವಲ್ಲ: ದೆಹಲಿ ಹೈಕೋರ್ಟ್

ತನ್ನ 15 ವರ್ಷದ ಪತ್ನಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ವಿರುದ್ಧ ರಾಜ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು, ಆಕೆಯೊಂದಿಗಿನ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದೆ.

ವಿವಾಹೇತರ ಸಂಬಂಧ ಎಂಬ ರೋಚಕ ಅಧ್ಯಾಯದಲ್ಲಿ ಹೆಣ್ಣು ಮಾತ್ರ ಏಕೆ ಅಪರಾಧಿ?
ಸಂಚಯ

ವಿವಾಹೇತರ ಸಂಬಂಧ ಎಂಬ ರೋಚಕ ಅಧ್ಯಾಯದಲ್ಲಿ ಹೆಣ್ಣು ಮಾತ್ರ ಏಕೆ ಅಪರಾಧಿ?

ಇಂದಿನ ಆಧುನಿಕ ಯುಗದಲ್ಲಿ  ಎಲ್ಲ ಸರಿಯಿದ್ದೂ ಜಾರುವ ತನು ಮನಗಳಿಗೆ ಲೆಕ್ಕವಿಲ್ಲ. ಹೊಸ ಸಂಬಂಧಗಳು ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆ, ಬದುಕಿಗೆ ಹೊಸ ಉತ್ಸಾಹ ತರುತ್ತವೆ ಎಂದು ಭಾವಿಸುವವರೂ ಇದ್ದಾರೆ. 

ಮದುವೆಗೂ ಮುನ್ನ ಸೆಕ್ಸ್ ಮಾಡುವುದರಲ್ಲಿ ತಪ್ಪಿಲ್ಲ: ಕಬೀರ್ ಸಿಂಗ್ ನಟಿ ಕಿಯಾರಾ
ಬಾಲಿವುಡ್

ಮದುವೆಗೂ ಮುನ್ನ ಸೆಕ್ಸ್ ಮಾಡುವುದರಲ್ಲಿ ತಪ್ಪಿಲ್ಲ: ಕಬೀರ್ ಸಿಂಗ್ ನಟಿ ಕಿಯಾರಾ

ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕಬೀರ್ ಸಿಂಗ್ ನಟಿ ಕಿಯಾರಾ ಅಡ್ವಾಣಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು: ವಿವಾದದ ಕಿಡಿಹೊತ್ತಿಸಿದ ಕಾಂಗ್ರೆಸ್ ಕೈಪಿಡಿ
ದೇಶ

ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು: ವಿವಾದದ ಕಿಡಿಹೊತ್ತಿಸಿದ ಕಾಂಗ್ರೆಸ್ ಕೈಪಿಡಿ

ಖ್ಯಾತ ಹಿಂದೂವಾದಿ ಎಂದು ಕರೆಯಲ್ಪಡುವ ವಿನಾಯಕ ದಾಮೋದರ್ ಸಾವರ್ಕರ್ ಹಾಗೂ ನಾಥುರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಪ್ರಕಟಿಸಿರುವ ಕೈಪಿಡಿಯೊಂದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.