ದೇಶದೇಶಿ ಸಂಸ್ಥೆಗಳಿಂದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಶೇ.75 ರಷ್ಟು ರಕ್ಷಣಾ ಬಜೆಟ್ ಹಣ ಬಳಕೆ: ರಾಜನಾಥ್ ಸಿಂಗ್
2023-24ನೇ ಸಾಲಿನಲ್ಲಿ ರಕ್ಷಣಾ ಇಲಾಖೆಗೆ ಹಂಚಿಕೆಯಾಗಿರುವ ಒಟ್ಟು ಬಂಡವಾಳದಲ್ಲಿ ಶೇಕಡಾ 75 ರಷ್ಟು ಹಣವನ್ನು ದೇಶಿ ಸಂಸ್ಥೆಗಳಿಂದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಖರ್ಚು ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್