ದೇಶವಿರೋಧಿ ಘೋಷಣೆ

ರಾಷ್ಟ್ರೀಯತೆ ಕುರಿತು ಜೆಎನ್ ಯು ಪ್ರಾಧ್ಯಾಪಕರ ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ
ಜೆಎನ್ ಯು ವಿವಿಯಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಅಲ್ಲಿನ ಪ್ರಾಧ್ಯಾಪಕರುಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯತೆ, ಉಪನ್ಯಾಸ ಮಾಲಿಕೆಗೆ ಪುಸ್ತಕ ರೂಪ ನೀಡಲಾಗಿದೆ.

ಬೆಂಗಳೂರಿನಲ್ಲಿ ದೇಶವಿರೋಧಿ, ಭಾರತೀಯ ಸೇನೆ ವಿರುದ್ಧ ಘೋಷಣೆ!
ಜೆಎನ್ ಯು ನಲ್ಲಿ ನಡೆದಿದ್ದ ದೇಶ ವಿರೋಧಿ ಘೋಷಣೆ ಮಾದರಿಯ ಘಟನೆ ಬೆಂಗಳೂರಿನಲ್ಲೂ ನಡೆದಿದ್ದು, ಭಾರತೀಯ ಸೇನೆ ವಿರುದ್ಧ ಘೋಷಣೆಯನ್ನು ಕೂಗಲಾಗಿದೆ.

ನೀವು ಬೆಂಗಳೂರಿಗೆ ಬಂದಿರುವುದು ಓದುವುದಕ್ಕೆ, ಸೇನೆ ವಿರುದ್ಧ ಕೂಗುವುದಕ್ಕಲ್ಲ: ಕಾಶ್ಮೀರಿ ಯುವಕರಿಗೆ ಗುಲಾಂ ನಬಿ ಅಜಾದ್
ನೀವು ಬೆಂಗಳೂರಿಗೆ ಬಂದಿರುವುದು ವಿದ್ಯಾಭ್ಯಾಸಕ್ಕಾಗಿ, ಓದಿನತ್ತ ಗಮನ ಹರಿಸಿ ಕಾಶ್ಮೀರಿ ರಾಜಕಾರಣಕ್ಕೆ ಇನ್ನೂ ಸಮಯವಿದೆ ಎಂದು ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಫರ್ಗ್ಯೂಸನ್ ಕಾಲೇಜಿನಲ್ಲಿ ದೇಶವಿರೋಧಿ ಘೋಷಣೆ: ಪೊಲೀಸರಿಗೆ ಪ್ರಾಂಶುಪಾಲರಿಂದ ದೂರು
ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರೇ ಪೊಲೀಸರಿಗೆ ದೂರು ನೀಡಿದ್ದಾರೆ.

ರಾಷ್ಟ್ರದ್ರೋಹ ಪ್ರಕರಣ: ಜೆಎನ್ ಯು ವಿದ್ಯಾರ್ಥಿ ಖಾಲಿದ್, ಅನಿರ್ಬಾನ್ ಭಟ್ಟಾಚಾರ್ಯಗೆ ಮಧ್ಯಂತರ ಜಾಮೀನು
ದೇಶವಿರೋಧಿ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯಗೆ ದೆಹಲಿಯ ನ್ಯಾಯಾಲಯ ಆರು ತಿಂಗಳ ಮದ್ಯಂತರ ಜಾಮೀನು ಮಂಜೂರು ಮಾಡಿದೆ.

ರಾಷ್ಟ್ರಧ್ವಜ ಸುಡುವುದು, ದೇಶವಿರೋಧಿ ಘೋಷಣೆ ಕೂಗುವುದರಲ್ಲಿ ತಪ್ಪಿಲ್ಲ: ಪಪ್ಪು ಯಾದವ್
ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಿಹಾರ ನಾಯಕ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇಶವಿರೋಧಿ ಘೋಷಣೆ ಪ್ರಕರಣ ಯೋಜಿತ ಪಿತೂರಿ: ಜೆಎನ್ ಯು ಪ್ರಾಧ್ಯಾಪಕಿ
ಜೆ ಎನ್ ಯು ನಲ್ಲಿ ಅಫ್ಜಲ್ ಗುರುವಿನ ಪರ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಕೇಳಿಬಂದ ಪ್ರಕರಣ ಪೂರ್ವ ಯೋಜಿತ ಪಿತೂರಿ- ಪ್ರಾಧ್ಯಾಪಕಿ ಜಯತಿ ಘೋಷ್

ದೇಶಕ್ಕೆ ಅಗೌರವ ತೋರಿದವರ ಶಿರಚ್ಛೇದ ಮಾಡುತ್ತೇವೆ: ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ
ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತ್ರಿಕಾರಿ ಚಂದ್ರಶೇಖರ್ ಆಜಾದ್ ರ ಸೋದರ ಸಂಬಂಧಿ ಮೊಮ್ಮಗ ದೇಶವಿರೋಧಿ ಘೋಷಣೆ ಕೂಗುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಕನ್ಹಯ್ಯ ಕುಮಾರ್ ಗೂ ದೇಶವಿರೋಧಿ ಘೋಷಣೆಗೂ ನೇರ ಸಂಬಂಧವಿಲ್ಲ: ದೆಹಲಿ ಮ್ಯಾಜಿಸ್ಟ್ರೇಟ್ ವರದಿ
ಜೆ ಎನ್ ಯು ನಲ್ಲಿ ಕೇಳಿಬಂದ ದೇಶವಿರೋಧಿ ಘೋಷಣೆಗೂ ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ಗೂ ನೇರವಾದ ಸಂಬಂಧವಿಲ್ಲ ಎಂದು ದೆಹಲಿ ಸರ್ಕಾರದ ವರದಿಯೊಂದು ಹೇಳಿದೆ.

