ದೇಶಜೂನ್ 25, 1975 ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ: ಜೈಲಿಗೆ ಹೋದವರು ಏನಂತಾರೆ?
ಸುಮಾರು 50 ವರ್ಷಗಳ ಹಿಂದಿನ ಘಟನೆ. ಲಕ್ನೋ ನಿವಾಸಿ ತೇಜ್ ನಾರಾಯಣ ಗುಪ್ತಾ ಅವರ ಮನೆಗೆ ಸಂಜೆಯ ಹೊತ್ತಿಗೆ ಪೊಲೀಸ್ ತಂಡವೊಂದು ಬಂದು ಮನೆ ಬಾಗಿಲನ್ನು ಬಡಿಯುತ್ತದೆ. ಬಾಗಿಲು ತೆರೆದ ಕೂಡಲೇ ಗುಪ್ತಾ ಅವರನ್ನು ಕರೆದುಕೊಂಡು ಹೋಗುತ್ತಾರೆ.