ದೇಶನೋಟು ನಿಷೇಧಕ್ಕಿರುವ ಜನತೆ ಬೆಂಬಲ ದೇಶದ ಮೇಲಿನ ಗೌರವವನ್ನು ಸೂಚಿಸುತ್ತದೆ-ರಾಜನಾಥ ಸಿಂಗ್
ನೋಟು ನಿಷೇಧ ಕುರಿತಂತೆ ದೇಶದ ಜನತೆ ತೋರಿಸುತ್ತಿರುವ ಬೆಂಬಲಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದು, ನೋಟು ನಿಷೇಧಕ್ಕಿರುವ ಜನತೆ ಬೆಂಬಲ ದೇಶದ ಮೇಲಿನ ಗೌರವವನ್ನು ಸೂಚಿಸುತ್ತದೆ ಎಂದು...