ದೇಶPartition Horrors Remembrance Day: ದೇಶಕ್ಕಾಗಿ ಧೈರ್ಯ, ತ್ಯಾಗ ತೋರಿಸಿದವರಿಗೆ ಗೌರವ ಸಲ್ಲಿಸುವ ದಿನ- ಪ್ರಧಾನಿ ಮೋದಿ
ದೇಶದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ರಕ್ಷಿಸಲು ಸರ್ಕಾರದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ. ದೇಶದ ವಿಭಜನೆಯಿಂದ ಸಾವಿರಾರು ಮಂದಿಯ ಮೇಲೆ ಪರಿಮಾಮ ಬೀರಿದ್ದು ಅನೇಕರು ತೊಂದರೆ ಅನುಭವಿಸಿದ್ದಾರೆ ಎಂದರು.