ಬಾಲಿವುಡ್ಹೃದಯಾಘಾತದಿಂದ ಬಾಲಿವುಡ್ ದಿಗ್ಗಜ ದೇವ್ ಆನಂದ್ ಪುತ್ರ ನಟ ಸುನಿಲ್ ಆನಂದ್ ನಿಧನ!
ಖ್ಯಾತ ಬಾಲಿವುಡ್ ನಟ ದೇವ್ ಆನಂದ್ ಅವರ ಪುತ್ರ ನಟ ಸುನಿಲ್ ಆನಂದ್ ಲಂಡನ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಈ ಸುದ್ದಿಯನ್ನು ದೇವ್ ಆನಂದ್ ಅವರ ಮೊಮ್ಮಗಳು ಮತ್ತು ಸುನಿಲ್ ಆನಂದ್ ಅವರ ಸೋದರ ಸೊಸೆ ಗಿನಾ ನಾರಂಗ್ ದೃಢಪಡಿಸಿದರು.