ಸಿನಿಮಾ ಸುದ್ದಿಫ್ರೆಂಡ್ಸ್ ಖ್ಯಾತಿಯ ಜೋಡಿ ಜೆನಿಫರ್ ಮತ್ತು ಡೇವಿಡ್ ಡೇಟ್ ಮಾಡುತ್ತಿಲ್ಲ: ವಿ ಆರ್ ಜಸ್ಟ್ ''ಫ್ರೆಂಡ್ಸ್'' ಎಂದ ನಟಿ!
ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ