ಸಿನಿಮಾ ಸುದ್ದಿಹೊಂಬಾಳೆ ಮ್ಯೂಸಿಕ್ ತೆಕ್ಕೆಗೆ 'ದೇವಿ ಮಹಾತ್ಮೆ' ಆಡಿಯೋ ಹಕ್ಕು!
ಹೊಂಬಾಳೆ ಮ್ಯೂಸಿಕ್ ದೇವಿ ಮಹಾತ್ಮೆ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಅಂದಹಾಗೇ ಈ ಚಿತ್ರದ ಸೃಷ್ಟಿಕರ್ತರು ನಾಗರಾಜ ಸೋಮಯಾಜಿ. ಮರ್ಯಾದೆ ಪ್ರಶ್ನೆ ಸಿನಿಮಾ ಬಳಿಕ ಅವರ ಸಾರಥ್ಯದಲ್ಲಿ ಮೂಡಿಬರ್ತಿರುವ ಚಿತ್ರ ಇದಾಗಿದೆ.