ದೇಶ'ಮಹಿಳೆಯರು ಯಾವತ್ತಿಗೂ ಪುರುಷರಿಗಿಂತ ಹೆಚ್ಚು ಶ್ರೇಷ್ಠರು': ಕಿರಣ್ ಬೇಡಿ; 12 ಸಾಧಕಿಯರಿಗೆ TNIE ದೇವಿ ಪ್ರಶಸ್ತಿ ಪ್ರದಾನ
'ನೀವು ಮಹಿಳೆಗೆ ಏನು ಕೊಟ್ಟರೂ ಆಕೆ ಅದನ್ನು ಶ್ರೇಷ್ಠಗೊಳಿಸುತ್ತಾಳೆ' ಇದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಮಾತು. ನಿನ್ನೆ ಚೆನ್ನೈನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ದೇವಿ ಪ್ರಶಸ್ತಿಗಳ 23 ನೇ ಆವೃತ್ತಿಯಲ್ಲಿ 12 ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.