ರಾಜ್ಯDevi Awards Bengaluru | ವಿಕಸಿತ ಭಾರತವಾಗಲು, ಮಹಿಳೆಯರ ಅಭಿವೃದ್ಧಿಗೆ ನಾವು ಪರಿಸ್ಥಿತಿಗಳನ್ನು ಸೃಷ್ಟಿಸಬೇಕು: ಕ್ರಿಸ್ ಗೋಪಾಲಕೃಷ್ಣನ್
ಬೆಂಗಳೂರಿನಲ್ಲಿ ನಿನ್ನೆ ಶನಿವಾರ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (TNIE) ಆಯೋಜಿಸಿದ್ದ ದೇವಿ ಪ್ರಶಸ್ತಿಗಳ 35 ನೇ ಆವೃತ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.