ದೇವಾಲಯ ಪ್ರವಾಸ

ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್ವೈ, ದೇವೇಗೌಡ
ಡಿಸೆಂಬರ್5ರಂದು ನಡೆದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ತಮ ಫಲಿತಾಂಶಕ್ಕಾಗಿ ದೇವರ ಮೊರೆ ಹೋಗಿದ್ದಾರೆ.

ಪಾಟ್ನಾ: ಶಿವ ಗೆಟಪ್ ನಲ್ಲಿ ತೇಜ್ ಪ್ರತಾಪ್ ದೇವಾಲಯ ಭೇಟಿ!
ಬಿಹಾರದ ಆರ್ ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಡಿಯೋಗಾರ್ ನ ಬಾಬಾ ಬೈದ್ಯನಾಥ್ ಧಾಮ್ ಗೆ ತೆರಳುವ ಮುನ್ನ ಇಂದು ಶಿವನ ಗೆಟಪ್ ನಲ್ಲಿ ಪಾಟ್ನಾದಲ್ಲಿನ ಶಿವಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

