ಸಿನಿಮಾ ಸುದ್ದಿDevara: ಬಿಡುಗಡೆಯಾದ 2ನೇ ದಿನದಲ್ಲೇ ವಿಶ್ವದಾದ್ಯಂತ 243 ಕೋಟಿ ರೂ. ಗಳಿಕೆ!
ನಿರ್ಮಾಪಕರು ಭಾನುವಾರ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಶುಕ್ರವಾರ ಬಿಡುಗಡೆಯಾದ Devara ಭಾಗ-1 ಮೊದಲ ದಿನವೇ ರೂ. 172 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.