ದೇಶಹುಂಡಿ ಹಣ ದೇವಸ್ಥಾನಕ್ಕೆ ಸೇರಬೇಕು: DMK ಸರ್ಕಾರದ 245 ಕೋಟಿ ರೂ ಮೊತ್ತದ 46 ಯೋಜನೆಗಳನ್ನು ರದ್ದುಗೊಳಿಸಿದ CM ಜೋಸೆಫ್ ವಿಜಯ್
ಎಂಕೆ ಸ್ಟಾಲಿನ್ ನೇತೃತ್ವದ ಹಿಂದಿನ DMK ಸರ್ಕಾರದ ಪ್ರಮುಖ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ದೇವಾಲಯದ ಸಂಪನ್ಮೂಲಗಳು ಮತ್ತು ನಿಧಿಗಳನ್ನು ಬಳಸಿಕೊಂಡು ನಿರ್ಮಿಸಲಾಗುತ್ತಿದ್ದ 245.85 ಕೋಟಿ ಮೌಲ್ಯದ 46 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸಿದೆ.