ರಾಜ್ಯದೇವರಬೀಸನಹಳ್ಳಿ ಜಂಕ್ಷನ್ ನಲ್ಲಿ ಸಂಚಾರ ಬದಲಾವಣೆ: ದಟ್ಟಣೆ ತಗ್ಗಿಸಲು ಪರ್ಯಾಯ ಮಾರ್ಗಗಳು ಹೀಗಿವೆ...
ದೇವರಬೀಸನಹಳ್ಳಿ ಜಂಕ್ಷನ್ನಲ್ಲಿ, ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ (ORR) ಹಲವಾರು ಐಟಿ/ಬಿಟಿ ಕಂಪನಿಗಳಿದ್ದು ಭಾರೀ ಸಂಚಾರ ದಟ್ಟಣೆ ಇದೆ ಎಂದು ಹೆಚ್ ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.