ದೇಶದೇವರ ಚಿತ್ರದಲ್ಲಿ ಪಕ್ಷದ ಚಿಹ್ನೆ ಹೇಳಿಕೆ: ರಾಹುಲ್ ವಿರುದ್ದ ಚು.ಆಯೋಗದ ಮೆಟ್ಟಿಲೇರಿದ ಬಿಜೆಪಿ
ದೇವರ ಚಿತ್ರದಲ್ಲಿ ನನಗೆ ಪಕ್ಷದ ಚಿಹ್ನೆ (ಹಸ್ತ) ಕಾಣಿಸುತ್ತದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಬಿಜೆಪಿ ಕೆಂಡಾಮಂಡವಾಗಿದ್ದು, ರಾಹುಲ್ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋಗಿದೆ ಎಂದು ಬುಧವಾರ ತಿಳಿದುಬಂದಿದೆ...