ರಾಜ್ಯ'ಅವರು ಹೋಮ-ಹವನಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ದುಡ್ಡು ಹಾಕುತ್ತೇನೆ': ಪ್ರಕಾಶ್ ರಾಜ್
ಈ ವೇಳೆ ಧರ್ಮಸ್ಥಳ, ದೇವರ ಮೇಲೆ ನಂಬಿಕೆ ಕುರಿತು ವಿಷಯ ಪ್ರಸ್ತಾಪವಾಯಿತು. ಆ ವೇಳೆ ಮಾತನಾಡಿದ ಪ್ರಕಾಶ್ ರಾಜ್ ನಾನು ದೇವರನ್ನು ನಂಬೋದಿಲ್ಲ. ನನ್ನ ಪತ್ನಿಗೆ ದೇವರ ಮೇಲೆ ಅಪಾರ ನಂಬಿಕೆಯಿದೆ. ಆದಾಗ್ಯೂ ಕೆಲವೊಮ್ಮೆ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಪತ್ನಿಯ ಕಾರಣಕ್ಕಾಗಿ ಹೋಗುತ್ತೇನೆ ಎಂದರು.