ಕ್ರಿಕೆಟ್ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾದರೇ, ವೈಭವ್ ಸೂರ್ಯವಂಶಿ 'ದೇವರ ಮಗ': ಹೋಲಿಕೆ ಬೇಡ ಎಂದ ಶ್ರೀಕಾಂತ್
15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ದಂತಕಥೆಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ಗೆ ಹೋಲಿಸಲು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಚಿನ್ ಅವರನ್ನು 'ಕ್ರಿಕೆಟ್ ದೇವರು' ಎಂದು ಬಣ್ಣಿಸಿದ ಅವರು ವೈಭವ್ ಅವರನ್ನು 'ದೇವರ ಮಗ' ಎಂದು ಕರೆದಿದ್ದಾರೆ.