ರಾಜ್ಯ'ನನ್ನ ಮಗ ದೇವರಿಗೆ ಪೂಜೆ ಮಾಡದೆ ನೀರು ಸಹ ಕುಡಿಯೋದಿಲ್ಲ; ಇಂತಹ ನಂಬಿಕೆ ಹುಟ್ಟುಹಾಕಿದ್ದು ಮನುವಾದಿಗಳು': ಸಿದ್ದರಾಮಯ್ಯ
ಇಂದು ನೆಹರು ಮತ್ತು ನರೇಂದ್ರ ಮೋದಿಯನ್ನು ಹೋಲಿಕೆ ಮಾಡುವ ಕೆಲಸ ಆಗುತ್ತಿದೆ. ನೆಹರೂ ಮತ್ತು ಮೋದಿಯವರನ್ನು ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ನೆಹರು ಎಲ್ಲಿ ಮೋದಿ ಎಲ್ಲಿ? ಈ ಸುಳ್ಳನ್ನು ಜನರಿಗೆ ಹೇಳಿದಾಗ ಅದನ್ನು ನಂಬುವಂತವರು ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.