ರಾಜಕೀಯಜನರು ಜೆಡಿಎಸ್'ನ್ನು ಮರೆತು ಹೋಗಿದ್ದರು, ದೇವರ ಅನುಗ್ರಹದಿಂದ ಸಿಎಂ ಆದೆ: ಹೆಚ್'ಡಿಕೆ
ವಿಧಾನಸಭಾ ಚುನಾವಣೆ ಮತ ಹಾಕುವಾಗ ಜನರು ಜೆಡಿಎಸ್ ಪಕ್ಷವನ್ನು ಮರೆತು ಹೋಗಿದ್ದರು, ದೇವರ ಅನುಗ್ರಹದಿಂದ ನಾನು ರಾಜ್ಯದ ಮುಖಅಯಮಂತ್ರಿಯಾಗಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಹೇಳಿದ್ದಾರೆ...