ದೇವನೂರ ಮಹಾದೇವ

ಅಯೋಧ್ಯೆ ರಾಮಮಂದಿರವನ್ನು ರಾಜಕೀಯ ಜೂಜಾಟಕ್ಕೆ ಬಳಸಬಾರದು: ದೇವನೂರು ಮಹಾದೇವ
ದೇಶದ ಹಳ್ಳಿ ಹಳ್ಳಿಯಲ್ಲಿರುವ ರಾಮ ಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳಾದಿಜ್ಜು. ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ಜೂಜಾಟದ ಕೇಂದ್ರವಾಗಬಾರದು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದರು.

ಕಾರ್ಮಿಕರಿಗೆ ಆಹಾರ ಹಂಚುತ್ತಿದ್ದವರ ಮೇಲೆ ದಾಳಿ: ಜರೀನ್ ತಾಜ್ ಗೆ ಪತ್ರ ಬರೆದ ದೇವನೂರು ಮಹಾದೇವ
ಹಸಿವಿನಲ್ಲಿದ್ದ ಬಡವರು, ವಲಸೆ ಕಾರ್ಮಿಕರಿಗೆ ಆಹಾರ ಹಂಚುತ್ತಿದ್ದ ಜರೀನ್ ತಾಜ್ ಮತ್ತು ಅವರ ಜೊತೆಗಾರರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸಾಹಿತಿ, ಬರಹಗಾರ ದೇವನೂರ ಮಹಾದೇವ ಅವರು ತಾಜ್ ಅವರಿಗೆ ಪತ್ರ ಬರೆದು ಧೈರ್ಯ ತುಂಬಿದ್ದಾರೆ.

