ರಾಜ್ಯಹೆದ್ದಾರಿ ಮಧ್ಯೆ ಇದ್ದಕ್ಕಿದ್ದಂತೆ ಲಾರಿ ನಿಲ್ಲಿಸಿ ತಪಾಸಣೆ: ದೇವನಹಳ್ಳಿಯಲ್ಲಿ ಭೀಕರ ಅಪಘಾತ; RTO ಅಧಿಕಾರಿಗಳ ವಿರುದ್ಧ ಆರೋಪ..! Video
ಮೂಲಗಳ ಪ್ರಕಾರ, ನೆಲಮಂಗಲ ಮೂಲದ RTO ಅಧಿಕಾರಿ ದಿನೇಶ್ ಕುಮಾರ್ ಡಿ.ಕೆ. ಅವರು ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಮ್ಮ ವ್ಯಾಪ್ತಿಗೆ ಸೇರದ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸಲು ಯತ್ನಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.