ದೇವದತ್ ಪಡಿಕ್ಕಲ್

3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಫಿಕ್ಸ್, ದೇವದತ್ ಪಡಿಕ್ಕಲ್ ಔಟ್; ಶ್ರೀಲಂಕಾ ಪ್ರವಾಸಕ್ಕೆ ನಾಲ್ವರು ಸ್ಪಿನ್ನರ್‌ಗಳು: ಗೌತಮ್ ಗಂಭೀರ್
'ರಿಷಭ್ ಪಂತ್ ಬದಲಾಗಬೇಕೆಂದು ನಾವು ಬಯಸುವುದಿಲ್ಲ. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಂದ್ಯದ ಪರಿಸ್ಥಿತಿಗಳನ್ನು ಗೌರವಿಸಬೇಕೆಂದು ಒತ್ತಾಯಿಸುತ್ತದೆ' ಎಂದು ಗಂಭೀರ್ ಹೇಳಿದರು.

'ನನಗೆ ನಿಜವಾಗಿಯೂ ಇದು ದೊಡ್ಡ ಸಾಧನೆ': ಪಡಿಕ್ಕಲ್
ಕಳೆದ ನಾಲ್ಕೈದು ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಸೂಕ್ತವಾದ ಸ್ಥಾನಮಾನ ಮತ್ತು ಬೆಂಬಲ ಸಿಕ್ಕಿರಲಿಲ್ಲ. 2020ರಲ್ಲಿ ಅಚ್ಚಿರಿಯೆಂಬಂತೆ ದೇವದತ್ ಪಡಿಕ್ಕಲ್‌ಗೆ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ಪಡಿಕ್ಕಲ್ ಈ ಆವೃತ್ತಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದರು.

