ದ್ವಾರಕಾ ರಸ್ತೆಯಲ್ಲಿ ಕಾರ್ ಬಾನೆಟ್ ಮೇಲೆ ಸ್ಪೈಡರ್ ಮ್ಯಾನ್' ಬಟ್ಟೆ ತೊಟ್ಟು ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.