ಕಾಬೂಲ್ ಭಾನುವಾರ ತಾಲಿಬಾನ್ ಕೈವಶವಾಗಿದ್ದು, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಲಂಡನ್ಗೆ ತೆರಳುವ ವಿಸ್ತಾರ ವಿಮಾನಗಳು ಅಫ್ಘಾನ್ ವಾಯು ಪ್ರದೇಶ ಬಳಸುವುದನ್ನು ನಿಲ್ಲಿಸಿವೆ.