ದೇಶದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!
ಪಿತಾಂಪುರದಲ್ಲಿ ರಾಮಲೀಲಾವನ್ನು ಆಯೋಜಿಸುವ ಶ್ರೀ ಕೇಶವ ರಾಮಲೀಲಾ ಸಮಿತಿಯು ಜಿರಳೆ 'ಕೊಳಕು ಮತ್ತು ಕೊಳೆ'ಯನ್ನು ಸಂಕೇತಿಸುತ್ತದೆ ಎಂದು ಹೇಳಿದೆ. ತಮ್ಮ ಉಪಕ್ರಮವು 'ಸ್ವಚ್ಛ ಭಾರತ' ಮತ್ತು 'ಸ್ವಚ್ಛ ದೆಹಲಿ' ಅಭಿಯಾನಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.