ದೇಶಭಜನಾ ಕಾರ್ಯಕ್ರಮ: 'ಹನುಮಾನ್ ಅಂಶ್'ನ 'ಪಾರ್ವತಿ' ಹಾಡಿಗೆ ದನಿಗೂಡಿಸಿ, ಕಂಜೀರಾ ನುಡಿಸಿದ ಪ್ರಧಾನಿ ಮೋದಿ! Video
'ಹನುಮಾನ್ ಅಂಶ್' ಚಿತ್ರದ ಜನಪ್ರಿಯ ಹಾಡು 'ಪಾರ್ವತಿ'ಯನ್ನು ಗಾಯಕ ಸಾಧು ಎಸ್. ತಿವಾರಿ ಹಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಹಾಡಿಗೆ ದನಿಗೂಡಿಸಿದರು. ಅಲ್ಲದೇ ಕಂಜೀರಾ ನುಡಿಸುವ ಮೂಲಕ ತಾಳ ಹಾಕುವುದು ಕಂಡುಬಂದಿತು.