ಸಿನಿಮಾ ಸುದ್ದಿBiggboss ಮನೆಯಲ್ಲಿರುವ ಜಗದೀಶ್ ಇನ್ನುಂದೆ ಲಾಯರ್ ಅಲ್ಲ: ವಕೀಲಿ ಪರವಾನಗಿ ರದ್ದು ಮಾಡಿದ ಬಾರ್ ಕೌನ್ಸಿಲ್!
ನಕಲಿ ಅಂಕಪಟ್ಟಿ ಕೊಟ್ಟು ಪದವಿ ಹಾಗೂ ಎಲ್ಎಲ್ ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಅದು ನಕಲಿ ಅಂಕಪಟ್ಟಿ ಎಂಬುದು ಈಗ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲ ಪರವಾನಗಿಯನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.