ದೆಹಲಿ ಚುನಾವಣಾ ಫಲಿತಾಂಶ2020

ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ: ಉದ್ಧವ್ ಠಾಕ್ರೆ ಹೇಳಿಕೆ
ಈ ದೇಶ ಜನ್ ಕೀ ಬಾತ್ ನಿಂದ ಮುನ್ನಡೆಯ ಬೇಕೇ ಹೊರತು, ಮನ್ ಕೀ ಬಾತ್ ನಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

'ದೆಹಲಿ ಐ ಲವ್ ಯು': ಚುನಾವಣಾ ಗೆಲುವಿನ ಬಳಿಕ ಮತದಾರರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೂ ನನ್ನ ಆತ್ಮೀಯ ವಂದನೆಗಳು ಎಂದು ಆಪ್ ನಾಯಕ ಆರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಭಾರತದ ಆತ್ಮರಕ್ಷಣೆಗೆ ನಿಂತ ದೆಹಲಿ ಮತದಾರರಿಗೆ ಧನ್ಯವಾದಗಳು: ಪ್ರಶಾಂತ್ ಕಿಶೋರ್
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಜಯಭೇರಿ ಭಾರಿಸಿದ ಬೆನ್ನಲ್ಲೇ ಇದೇ ವಿಚಾರವಾಗಿ ಮಾತನಾಡಿರುವ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ದೆಹಲಿ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

