ಆಗ್ರಾ-ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ನಸುಕಿನ ಜಾವ 4 ಗಂಟೆ ಸುಮಾರಿಗೆ ದಟ್ಟವಾದ ಮಂಜಿನಿಂದಾಗಿ ಗೋಚರತೆ ತೀರಾ ಕಡಿಮೆ ಇದ್ದಾಗ ಈ ಅಪಘಾತ ಸಂಭವಿಸಿದೆ.