ವಿಶೇಷದೃಷ್ಟಿಹೀನ ಯುವಕನಿಗೆ ಮೈಕ್ರೋಸಾಫ್ಟ್ನಿಂದ ವಾರ್ಷಿಕ 45 ಲಕ್ಷ ರೂಪಾಯಿಯ ಉದ್ಯೋಗದ ಆಫರ್!
ಇಂದೋರ್ನ ಯುವ ಸಾಫ್ಟ್ವೇರ್ ಇಂಜಿನಿಯರ್, ಹುಟ್ಟಿನಿಂದಲೇ ಹೊಂದಿದ್ದ ಕುರುಡುತನವನ್ನು ಜಯಿಸಿ, ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಂಸ್ಥೆ ಮೈಕ್ರೋಸಾಫ್ಟ್ನಿಂದ ಅಮೂಲ್ಯವಾದ ಕೆಲಸದ ಆಫರ್ ಅನ್ನು ಪಡೆದಿದ್ದಾರೆ.