ವಿದೇಶಪಾಕಿಸ್ತಾನ ಮಾಜಿ ಪ್ರಧಾನಿ Imran Khan ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ: ಅಮಿಕಸ್ ಕ್ಯೂರಿ ವರದಿ
ಸುಪ್ರೀಂ ಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿಯೆ ಸಲ್ಮಾನ್ ಸಫ್ದರ್ ತಯಾರಿಸಿದ ವಿವರವಾದ ವರದಿ, ಇಮ್ರಾನ್ ಖಾನ್ ಅವರ ಬಲ ಕಣ್ಣಿನ ದೃಷ್ಟಿ ಸುಮಾರು 85 ಶೇಕಡಾದಷ್ಟು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.