ದೃಶ್ಯಂ 2

ಕಿರುತೆರೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಮೋಹನ್ ಲಾಲ್ ಅಭಿನಯದ ‘ದೃಶ್ಯಂ 2’
ಒಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಪಡೆದಿದ್ದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ "ದೃಶ್ಯಂ 2" ಕಿರುತೆರೆಯಲ್ಲಿಯೂ ಹೊಸ ದಾಖಲೆ ಮಾಡಿದೆ.

'ದೃಶ್ಯಂ 2' ಕನ್ನಡ ರಿಮೇಕ್ ಗಾಗಿ ಮತ್ತೆ ಒಂದಾದ ರವಿಚಂದ್ರನ್, ಪಿ.ವಾಸು ಜೋಡಿ
"ದೃಶ್ಯ" ಚಿತ್ರದ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಿರ್ದೇಶಕ ಪಿ. ವಾಸು ಜೋಡಿ ಇದೀಗ "ದೃಶ್ಯ 2" ಮೂಲಕ ಮತ್ತೆ ಒಂದಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ತೆರೆಕಂಡು ಯಶಸ್ವಿಯಾಗಿದ್ದ "ದೃಶ್ಯಂ 2" ರಿಮೇಕ್ ನಲ್ಲಿ ಈ ಇಬ್ಬರೂ ಮತ್ತೆ ಸೇರುತ್ತಿದ್ದಾರೆ.

