ದೃಢಪಟ್ಟ ಪ್ರಕರಣ

ಅಮೆರಿಕದ ಮತ್ತೊಂದು ಉನ್ನತ ಹುದ್ದೆಗೆ ಅನಿವಾಸಿ ಭಾರತೀಯ ಜೈ ಭಟ್ಟಾಚಾರ್ಯ ನೇಮಕ! ದೃಢಪಡಿಸಿದ ಸೆನೆಟ್
ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿಯ ಪ್ರಾಧ್ಯಾಪಕ ಭಟ್ಟಾಚಾರ್ಯ ಅವರು ಮಂಗಳವಾರ 53-47 ಮತಗಳಿಂದ ದೃಢಪಟ್ಟಿದ್ದಾರೆ ಎಂದು ಯುಎಸ್ ಸೆನೆಟ್ನ ಅಧಿಕೃತ ವೆಬ್ಸೈಟ್ ತಿಳಿಸಿದೆ.

ಕೋವಿಡ್-19: ವಿಶ್ವದಾದ್ಯಂತ 4 ಲಕ್ಷ 31 ಸಾವಿರ ಜನರ ಸಾವು, 7.8 ಮಿಲಿಯನ್ ಗಡಿ ದಾಟಿದ ಸೋಂಕಿತರ ಸಂಖ್ಯೆ
ಜಗತ್ತಿನಾದ್ಯಂತ ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್ ಗಡಿ ದಾಟಿದೆ

