ದೇಶ'ಹಿಂದುತ್ವ' ಜೀವನದ ಹಾದಿ, ಭಾರತ 'ಹಿಂದೂ ರಾಷ್ಟ್ರ' ಪರಿಕಲ್ಪನೆಯಲ್ಲಿ ತಪ್ಪಿಲ್ಲ; ಸಿಎಂ ಯೋಗಿ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಅ ಅವರು ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹಿಂದುತ್ವ ಎಂಬುದು ಜೀವನದ ಹಾದಿಯಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಪರಿಕಲ್ಪನೆಯಲ್ಲಿ ತಪ್ಪಿಲ್ಲ ಎಂದು ಗುರುವಾರ ಹೇಳಿದ್ದಾರೆ...