ದೇಶಆಫ್ರಿಕಾದಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗಲು ಭಾರತದ ಇಚ್ಛೆ: ದೂರ ಸಂಪರ್ಕ ಕಾರ್ಯದರ್ಶಿ
ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಹೆಜ್ಜೆಯ ಭಾಗವಾಗಿ ಭಾರತ, ಆಫ್ರಿಕಾ ದೇಶಗಳಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗುವುದನ್ನು ಬಯಸಿದೆ. ಸದ್ಯ ಭಾರತ, ಆಫ್ರಿಕಾದಲ್ಲಿ ಐದನೇ ಅತಿದೊಡ್ಡ ಹೂಡಿಕೆದಾರರ ರಾಷ್ಟ್ರವಾಗಿದೆ.