ಜಿಲ್ಲಾ ಸುದ್ದಿದೂರ ಶಿಕ್ಷಣ ಕೋರ್ಸುಗಳ ಮಾನ್ಯತೆ ರದ್ದತಿ ಬಗ್ಗೆ ಭಯ ಪಡಬೇಡಿ: ಬೆಂಗಳೂರು ವಿವಿ ಕುಲಪತಿ ಪ್ರೊ. ತಿಮ್ಮೇಗೌಡ
ಬೆಂಗಳೂರು ವಿವಿ ಸೇರಿದಂತೆ ರಾಜ್ಯದ ಮೂರು ವಿವಿಗಳ ದೂರ ಶಿಕ್ಷಣ ಕೋರ್ಸುಗಳ ಮಾನ್ಯತೆ ರದ್ದಾಗಿರುವುದರ ಬಗ್ಗೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ: ಕುಲಪತಿ ಪ್ರೊ.ಬಿ. ತಿಮ್ಮೇಗೌಡ