ಸಿನಿಮಾ ಸುದ್ದಿಲೋಕಾ ಚಾಪ್ಟರ್ 2 ಚಿತ್ರ ಘೋಷಿಸಿದ ನಟ ದುಲ್ಕರ್ ಸಲ್ಮಾನ್; ನಾಯಕನಾಗಿ ಟೊವಿನೋ ಥಾಮಸ್!
ಇತ್ತೀಚೆಗೆ ಬಿಡುಗಡೆಯಾದ 'ಲೋಕಾ ಚಾಪ್ಟರ್ 1: ಚಂದ್ರ' ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ಮೊದಲ ಚಾಪ್ಟರ್ ಅನ್ನು ನಿರ್ದೇಶಿಸಿದ್ದ ಡೊಮಿನಿಕ್ ಅರುಣ್ ಅವರೇ ಈ ಚಿತ್ರವನ್ನು ಬರೆದು, ನಿರ್ದೇಶಿಸಲಿದ್ದಾರೆ.