ದುಲ್ಕರ್ ಸಲ್ಮಾನ್

IFFM 2026 ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ, ದುಲ್ಕರ್ ಸಲ್ಮಾನ್, ರೇಖಾ, ರಾಣಿ ಮುಖರ್ಜಿ‌ಗೆ ಪ್ರತಿಷ್ಠಿತ ಗೌರವ
ಸಿನಿಮಾ ಸುದ್ದಿ

IFFM 2026 ಪ್ರಶಸ್ತಿ ಘೋಷಣೆ: ರಿಷಬ್ ಶೆಟ್ಟಿ, ದುಲ್ಕರ್ ಸಲ್ಮಾನ್, ರೇಖಾ, ರಾಣಿ ಮುಖರ್ಜಿ‌ಗೆ ಪ್ರತಿಷ್ಠಿತ ಗೌರವ

ಮುಖ್ಯವಾಹಿನಿ ಸಿನಿಮಾಗಳಿಂದ ಹಿಡಿದು ಸ್ಟ್ರೀಮಿಂಗ್, ಸ್ವತಂತ್ರ ಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ಈ ಬಾರಿ ಗೌರವಿಸಲಾಗಿದೆ.

ದುಲ್ಕರ್ ಸಲ್ಮಾನ್ ನಟನೆಯ 'ಐ ಆ್ಯಮ್ ಗೇಮ್' ಚಿತ್ರದ ಟ್ರೇಲರ್
ವಿಡಿಯೋ

ದುಲ್ಕರ್ ಸಲ್ಮಾನ್ ನಟನೆಯ 'ಐ ಆ್ಯಮ್ ಗೇಮ್' ಚಿತ್ರದ ಟ್ರೇಲರ್

Dulquer Salmaan ನಿರ್ಮಾಣ ಸಂಸ್ಥೆ ಮೇಲೆ ಮಹಿಳೆಯಿಂದ ಕಾಸ್ಟಿಂಗ್ ಕೌಚ್ ದೂರು: ಆರೋಪ ನಿರಾಕರಿಸಿದ ವೇಫೇರರ್ ಫಿಲ್ಮ್ಸ್ ಹೇಳಿದ್ದೇನು?
ಸಿನಿಮಾ ಸುದ್ದಿ

Dulquer Salmaan ನಿರ್ಮಾಣ ಸಂಸ್ಥೆ ಮೇಲೆ ಮಹಿಳೆಯಿಂದ ಕಾಸ್ಟಿಂಗ್ ಕೌಚ್ ದೂರು: ಆರೋಪ ನಿರಾಕರಿಸಿದ ವೇಫೇರರ್ ಫಿಲ್ಮ್ಸ್ ಹೇಳಿದ್ದೇನು?

ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಪಾತ್ರವನ್ನು ನೀಡುವ ನೆಪದಲ್ಲಿ ಧಿನಿಲ್ ಬಾಬು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಐಷಾರಾಮಿ ಕಾರು ಕಳ್ಳಸಾಗಣೆ ಕೇಸು: ಮಲಯಾಳಂ ಖ್ಯಾತ ನಟರ ಕಚೇರಿಗಳ ಶೋಧ
ದೇಶ

ಐಷಾರಾಮಿ ಕಾರು ಕಳ್ಳಸಾಗಣೆ ಕೇಸು: ಮಲಯಾಳಂ ಖ್ಯಾತ ನಟರ ಕಚೇರಿಗಳ ಶೋಧ

ಮಲಯಾಳಂ ಖ್ಯಾತ ನಟರಾದ ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್ ಮತ್ತು ಅಮಿತ್ ಚಕ್ಕಲಕ್ಕಲ್ ಅವರ ಕಚೇರಿಗಳನ್ನು ಸಹ ಈ ಸಂದರ್ಭಗಳಲ್ಲಿ ಶೋಧಿಸಲಾಗಿದೆ.

Lokah Chapter 1: Chandra: 'ಬೆಂಗಳೂರು ಹುಡುಗಿಯರು...!'; ಮಲಯಾಳಂ ಚಿತ್ರದಲ್ಲಿ ಡೈಲಾಗ್!; ನಟ Dulquer salmaan, ಚಿತ್ರತಂಡ ಕ್ಷಮೆಯಾಚನೆ!
ಸಿನಿಮಾ ಸುದ್ದಿ

Lokah Chapter 1: Chandra: 'ಬೆಂಗಳೂರು ಹುಡುಗಿಯರು...!'; ಮಲಯಾಳಂ ಚಿತ್ರದಲ್ಲಿ ಡೈಲಾಗ್!; ನಟ Dulquer salmaan, ಚಿತ್ರತಂಡ ಕ್ಷಮೆಯಾಚನೆ!

ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್‌ ಅಭಿನಯದ ಮಲಯಾಳಂ ಚಿತ್ರ ‘ಲೋಕಃ: ಚಾಪ್ಟರ್ 1- ಚಂದ್ರ’ ಇತ್ತೀಚೆಗೆ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

Lucky Baskhar Cinema: ಹಣ ಸಂಪಾದಿಸಿ ವಾಪಸ್ ಬರ್ತೀವಿ; ಸಿನಿಮಾ ವೀಕ್ಷಿಸಿ ಹಾಸ್ಟೆಲ್‌ ಬಿಟ್ಟು ಹೋದ ವಿದ್ಯಾರ್ಥಿಗಳು, Video!
ದೇಶ

Lucky Baskhar Cinema: ಹಣ ಸಂಪಾದಿಸಿ ವಾಪಸ್ ಬರ್ತೀವಿ; ಸಿನಿಮಾ ವೀಕ್ಷಿಸಿ ಹಾಸ್ಟೆಲ್‌ ಬಿಟ್ಟು ಹೋದ ವಿದ್ಯಾರ್ಥಿಗಳು, Video!

ಓರ್ವ ಸಾಮಾನ್ಯ ವ್ಯಕ್ತಿ ಬಡತನದಿಂದ ಯಶಸ್ಸಿನತ್ತ ಸಾಗುವ ಕಥೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಈ ಚಿತ್ರ ಮಕ್ಕಳ ಮನಸ್ಸಿನಲ್ಲಿ ಸಾಕಷ್ಟು ಪ್ರಭಾವ ಬೀರಿದೆ.

ನಟನೆ ಬಳಿಕ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರ ನಿರ್ದೇಶನ; ನಟ ದುಲ್ಕರ್ ಸಲ್ಮಾನ್ ಹೇಳಿದ್ದಿಷ್ಟು...
ಸಿನಿಮಾ ಸುದ್ದಿ

ನಟನೆ ಬಳಿಕ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರ ನಿರ್ದೇಶನ; ನಟ ದುಲ್ಕರ್ ಸಲ್ಮಾನ್ ಹೇಳಿದ್ದಿಷ್ಟು...

ನಟ ದುಲ್ಕರ್ ಸಲ್ಮಾನ್ ಈಗಾಗಲೇ ತಮ್ಮ ಮಲಯಾಳಂ ಜೊತೆಗೆ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ. ದುಲ್ಕರ್ ಈವರೆಗೆ ಸಿನಿಮಾ ಮಾಡದ ಏಕೈಕ ಪ್ರಾದೇಶಿಕ ಉದ್ಯಮವೆಂದರೆ ಅದು ಕನ್ನಡ ಸಿನಿಮಾ ಇಂಡಸ್ಟ್ರಿ.

ಕನ್ನಡದಲ್ಲಿ ನಟಿಸಲು ಇಷ್ಟ, ಯಶ್‌ ಆತಿಥ್ಯ ಎಂದೂ ಮರೆಯಲಾರೆ: ದುಲ್ಕರ್ ಸಲ್ಮಾನ್
ಸಿನಿಮಾ ಸುದ್ದಿ

ಕನ್ನಡದಲ್ಲಿ ನಟಿಸಲು ಇಷ್ಟ, ಯಶ್‌ ಆತಿಥ್ಯ ಎಂದೂ ಮರೆಯಲಾರೆ: ದುಲ್ಕರ್ ಸಲ್ಮಾನ್

‘ಯಶ್‌ ವಿನಯವಂತ ಮತ್ತು ಬೆಸ್ಟ್‌ ಹೋಸ್ಟ್‌. ನಾವು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದಾಗ ನನಗೆ ಮತ್ತು ನಮ್ಮಿಡೀ ತಂಡಕ್ಕೆ ಒಳ್ಳೆ ಊಟ ಕೊಟ್ಟು ಅವರು ಸತ್ಕರಿಸಿದ ರೀತಿಯನ್ನು ಮರೆಯಲಾರೆ.

ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ: ಯೋಧನ ಪಾತ್ರದಲ್ಲಿ ದುಲ್ಕರ್ ಸಲ್ಮಾನ್!
ಸಿನಿಮಾ ಸುದ್ದಿ

ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ: ಯೋಧನ ಪಾತ್ರದಲ್ಲಿ ದುಲ್ಕರ್ ಸಲ್ಮಾನ್!

ನಟ ದುಲ್ಕರ್ ಸಲ್ಮಾನ್, ಮೃನಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಯೋಧನ ಪಾತ್ರದಲ್ಲಿ ನಟಿಸಿದ್ದಾರೆ.