ರಾಜ್ಯಕಸ, ಕೊಳಕು,ದುರ್ನಾತ: ಬೆಂಗಳೂರಿನ ಕೆ.ಆರ್. ಮಾರ್ಕೆಟ್ ದುಸ್ಥಿತಿ ಕೇಳುವವರಿಲ್ಲ, ವ್ಯಾಪಾರಿಗಳ ಸ್ಥಿತಿ ಶೋಚನೀಯ!
ವೈವಿಧ್ಯಮಯವೆನಿಸಿಕೊಂಡಿದ್ದ ಬೆಂಗಳೂರು ನಗರದ ವ್ಯಾಪಾರ ಚಟುವಟಿಕೆಗಳ ಹೃದಯ ಭಾಗವಾಗಿದ್ದ ಕೆಆರ್ ಮಾರುಕಟ್ಟೆಯು ತನ್ನ ಗದ್ದಲ, ತಾಜಾ ಉತ್ಪನ್ನಗಳು, ದೊಡ್ಡ ಪ್ರಮಾಣದ ಬಣ್ಣಬಣ್ಣದ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿತ್ತು.