ವಿಶೇಷಪಂಚತಂತ್ರ ಕಥೆಗಳ ಹಿಂದಿರುವ ವ್ಯಕ್ತಿ ದುರ್ಗಸಿಂಹನ ಕಥೆ ಹೇಳುತ್ತದೆ ಈ ದೇವಾಲಯ!
ಗದಗ ಜಿಲ್ಲೆಯ ರೋಣ ತಾಲೂಕಿನ ಸವದಿ ಗ್ರಾಮದ ದುರ್ಗಸಿಂಹ ಈ ಕಥೆಗಳ ಮೂಲ ಲೇಖಕ. ಅವುಗಳನ್ನು ಆತ ಅಸಂಖ್ಯಾತ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಿದ್ದಾನೆ ಎಂದು ಕೆಲವು ಇತಿಹಾಸ ಪ್ರಾಧ್ಯಾಪಕರು ಪ್ರತಿಪಾದಿಸುತ್ತಾರೆ.