ದುಬೈ ಪ್ರವಾಹ

Dubai Floods: ಮೋಡ ಬಿತ್ತನೆ ಎಡವಟ್ಟೋ, ಪ್ರಕೃತಿ ವಿಕೋಪವೋ?; 'ಮರುಭೂಮಿ' ದುಬೈಯಲ್ಲಿ 'ಮಹಾಮಳೆ'ಗೆ ಕಾರಣವೇನು?

ದುಬೈ ಪ್ರವಾಹ: ವಿಮಾನ ನಿಲ್ದಾಣ ಸೇವೆ ಸ್ಥಗಿತ, ಒಮನ್ನಲ್ಲಿ ಸಾವಿನ ಸಂಖ್ಯೆ 18 ಕ್ಕೆ ಏರಿಕೆ
ಹಲವು ವರ್ಷಗಳಿಗೆ ಆಗುವಷ್ಟು ಒಮ್ಮೆಲೆ ನೆಲವೇ ಕೊಚ್ಚಿಹೋಗುವಷ್ಟು ಮಳೆ ದುಬೈನಲ್ಲಿ ಸುರಿದಿದೆ.

Dubai Floods: ಮರುಭೂಮಿಯಲ್ಲಿ 'ಮಹಾಮಳೆ'ಗೆ ಕಾರಣವೇನು? ಮೋಡ ಬಿತ್ತನೆ ಎಡವಟ್ಟೋ, ಪ್ರಕೃತಿ ವಿಕೋಪವೋ?
ಅರಬ್ಬರ ನಾಡು ದುಬೈ ನಲ್ಲಿ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ.

