ದೇಶದುಬೈ ಕೆಲಸ ಎಂದು ಮನಸೋತಿರಿ ಜೋಕೆ.. ಟ್ರಾವೆಲ್ ಏಜೆಂಟ್ ಗಳ ಆಫರ್ ಗೆ ಸಿಲುಕಿ ಮಹಿಳೆಯರು ನರಕಯಾತನೆ!
ಗೌರವಾನ್ವಿತ ಮತ್ತು ಲಾಭದಾಯಕ ಉದ್ಯೋಗದ ಭರವಸೆಯೊಂದಿಗೆ ದುಬೈಗೆ ತೆರಳಿರುವ ಪಂಜಾಬ್ನ ಅನೇಕ ಮಹಿಳೆಯರು ಇದೀಗ ತಮಗಾದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿದ್ದು, ಟ್ರಾವೆಲ್ ಏಜೆಂಟ್ ಗಳ ಹಣದಾಸೆಗೆ ನರಕ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.