ವಿಶೇಷಕೋಹಿನೂರ್ಗಿಂತಲೂ ಹೆಚ್ಚು ಬೆಲೆ ಬಾಳುವ ದುಬಾರಿ ವಜ್ರಗಳಿವು
ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ವಜ್ರವೆಂದರೆ ಅದು ಭಾರತ ಮೂಲದ ಕೋಹಿನೂರ್; ಆದ್ರೆ, ನಿಮಗೆ ಗೊತ್ತಾ, ಇದರ ಮೌಲ್ಯವನ್ನು ಮೀರಿಸುವಂತಹ ಅಪರೂಪದ ರತ್ನಗಳಿವೆ ಎಂದು? ಕಲ್ಪನೆಗೂ ನಿಲುಕದ ಭವ್ಯತೆಯನ್ನು ಹೊಂದಿರುವ ಕೋಟಿ ಕೋಟಿ ಬೆಲೆಯ ವಜ್ರಗಳ ಬಗ್ಗೆ ಗೊತ್ತಾ?