ರಾಜ್ಯಬಿಡಿಎ ನಿರ್ಮಿಸಿರುವ 'ಅತ್ಯಂತ ದುಬಾರಿ' ಫ್ಲಾಟ್ಗಳು ಶೀಘ್ರದಲ್ಲೇ ಮಾರಾಟ
ಬಿಡಿಎ ನಿರ್ಮಿಸಿರುವ ಅತ್ಯಂತ ದುಬಾರಿ ಫ್ಲಾಟ್ ಗಳು ಶೀಘ್ರದಲ್ಲೇ ಮಾರಾಟವಾಗಲಿವೆ. ಹೊರ ವರ್ತುಲ ರಸ್ತೆ ನಾಗರಭಾವಿಯಂತಹ ಪ್ರಮುಖ ಪ್ರದೇಶದಲ್ಲಿರುವ ಪ್ರತಿಯೊಂದು 3 ಬಿಹೆಚ್ ಕೆ ಫ್ಲಾಟ್ ಗಳ ಬೆಲೆ 1.04 ಕೋಟಿ ರೂಪಾಯಿ ಎಂದು ಬಿಡಿಎ ಮೂಲಗಳು ತಿಳಿಸಿವೆ.