ದೇಶಚಿನ್ನ, ಬೆಳ್ಳಿ ಕಿರೀಟದಂತಹ ದುಬಾರಿ ಉಡುಗೊರೆ ಸ್ವೀಕರಿಸಬೇಡಿ: ಬಿಜೆಪಿ ನಾಯಕರಿಗೆ ನಿತಿನ್ ನಬಿನ್ ಕಿವಿಮಾತು
ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ನಿತಿನ್ ನಬಿನ್ ಕಾರ್ಯಕರ್ತರಿಗೆ ತಿಳಿಸಿದರು. ನಾಯಕರ ವೈಯಕ್ತಿಕ ನಡವಳಿಕೆಯು ಪಕ್ಷದ ಇಮೇಜ್ ಮೇಲೆ ಪರಿಣಾಮ ಬೀರುತ್ತದೆ