ವಾಣಿಜ್ಯವಿಂಡ್ಸ್ಕ್ರೀನಲ್ಲಿ FASTAG ಇಲ್ಲದಿದ್ದರೆ ಡಬಲ್ ಟೋಲ್, Black listಗೆ ಸೇರ್ಪಡೆ: NHAI ಬಿಗಿ ನಿಯಮ
ಫಾಸ್ಟ್ಯಾಗ್ ಅಂಟಿಸದಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಉಂಟು ಮಾಡುವುದರಿಂದ ಇತರ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ.